ಸಾವರಿಯಾ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ನವನಟ ರಣಬೀರ್ ಕಪೂರ್, ಸಿದ್ಧಾರ್ಥ ಆನಂದ ನಿರ್ದೇಶನದ ಸಿನಿಮಾದ ಪಾತ್ರದಲ್ಲಿ ಮೂರು ಹಂತಗಳ ಪ್ರೇಮ ಜೀವನದ ಬಗ್ಗೆ ನಟಿಸಬೇಕಾಗಿದೆ. ಮೂರು ಹಂತಗಳಲ್ಲಿನ ವಿಭಿನ್ನ ಮುಖಲಕ್ಷಣಗಳಿಗಾಗಿ ಇವರು ಪ್ರಯತ್ನಿಸುತ್ತಿದ್ದಾರೆ. 1990ರಲ್ಲಿ ಬಿಡುಗಡೆಯಾಗಿದ್ದ ಹಾಸ್ಯಮಯ ಪ್ರೇಮಚಿತ್ರ 'ದ ಬ್ಯಾಚುಲರ್'ನ ರಿಮೇಕ್ ಅಲ್ಲ ಎಂದು ಸ್ಪಷ್ಟಪಡಿಸರುವ ರಣಬೀರ್, ಮೂರು ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. 25ರ ಹರೆಯದ ವ್ಯಕ್ತಿಯು ತನಗಿಂತ ಹತ್ತು ವರ್ಷಹೆಚ್ಚಿಗಿರುವ ಪಾತ್ರವನ್ನು ನಿರ್ವಹಿಸಲು ಸಾಧ್ಯವೇ?ಕಳೆದ ಒಂದು ವಾರದಿಂದ ನಿರ್ದೇಶಕ ಮತ್ತು ನಟ ರಣಬೀರ್ 35 ವರ್ಷದ ವ್ಯಕ್ತಿಯಾಗಿ ಕಾಣಿಸಲು ಪ್ರಯತ್ನಿಸುತ್ತಿದ್ದಾರೆ. ಹತ್ತು ವರ್ಷದವರವನ್ನು 25 ವರ್ಷದವರನ್ನಾಗಿ ಮಾಡಲು ಸಾಧ್ಯವೇ? ನಿರ್ದೇಶಕ ಮತ್ತು ನಟ ವಯಸ್ಸಾದವರಂತೆ ಕಾಣಲು ಕಳೆದ ಒಂದು ವಾರ ಪ್ರಯತ್ನಿಸಿದ್ದರು. ವಯಸ್ಸು ಹೆಚ್ಚಿದಂತೆ ಕಾಣಲು ರಣಬೀರ್ ಕುರುಚಲು ಗಡ್ಡವನ್ನು ಬಿಡಲಿದ್ದಾರೆ. ರಣಬೀರ್ 17ರ ಹರೆಯದವರಂತೆ ಕಾಣಲು ಉದ್ದ ಕೂದಲನ್ನು ಬಿಡಲಿದ್ದು, ಆ ವಯಸ್ಸಿಗೆ ಹೊಂದುಕೊಳ್ಳುವಂತಹ ವಸ್ತ್ರಗಳನ್ನು ಧರಿಸಲಿದ್ದಾರೆ.
Subscribe to:
Post Comments (Atom)
No comments:
Post a Comment